ಜಿಂಕೆಮರಿ ನಂದಿತಾ ಶ್ವೇತಾ ಬದುಕಿನಲ್ಲಿ ಅಂಥದ್ದೇನಾಯಿತು?! ಇವರ ಸ್ಥಿತಿ ಯಾರಿಗೂ ಬರಬಾರದು ಕಣ್ರೀ ಬೇಜಾರ್ ಆಗುತ್ತೆ 

ನಮಸ್ಕಾರ ಸ್ನೇಹಿತರೆ, ನಂದ ಲವ್ಸ್ ನಂದಿತಾ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಜೊತೆ ನಟಿಸಿದ್ದರು ಶ್ವೇತ. ಅವರ ಮೊದಲ ಕನ್ನಡ ಸಿನಿಮಾ ಆ ಚಿತ್ರದ ಬಳಿಕ ಅವರಿಗೆ ನಂದಿತಾ ಶ್ವೇತಾ ಎಂಬ ಹೆಸರು ಬಂತು. ಈವರೆಗೂ ಅವರು ಕನ್ನಡದಲ್ಲಿ ಮಾಡಿದ್ದು ಒಂದೇ ಸಿನಿಮಾ. ಇವರ ಮೊದಲ ಚಿತ್ರವೇ ಸೂಪರ್ ಹಿಟ್ ಆದರೂ ಇವರು ಮತ್ತೆ ಯಾವ ಸಿನಿಮಾದಲ್ಲೂ ಅಭಿನಯಿಸಲಿಲ್ಲ. ಹನ್ನೆರಡು ವರ್ಷ ಕಳೆದರೂ ಅವರು ಕನ್ನಡದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ, ಹಾಗಾದರೆ ನಂದಿತ ಶ್ವೇತ ಈಗ ಎಲ್ಲಿದ್ದಾರೆ ಏನ್ ಮಾಡ್ತಾ ಇದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ!!

ಈ ಸಿನಿಮಾದಲ್ಲಿ ನಂದಿತಾ ಶ್ವೇತಾ ಗೆ ಸಿಕ್ಕಿತು ಭರ್ಜರಿ ಜನಪ್ರಿಯತೆ, ಶ್ವೇತಾ ಎಂಬ ಹೆಸರಿನ ಜೊತೆ ನಂದಿತ ಕೂಡ ಸೇರಿಕೊಂಡಿತು 2008 ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸಿನಿಮಾ ಕ್ಷೇತ್ರಗಳಲ್ಲಿ ಇವರಿಗೆ ಇದೆ 12 ವರ್ಷಗಳ ಅನುಭವ ನಂದ ಲವ್ಸ್ ನಂದಿತಾ ಬಳಿಕ ಶ್ವೇತಾ ಕಾಲಿಟ್ಟಿದ್ದು ತಮಿಳು ಚಿತ್ರರಂಗಕ್ಕೆ. ಟಾಲಿವುಡ್ ನಲ್ಲಿ ಅವರಿಗೆ ತೆರೆಯಿತು ಅವಕಾಶಗಳ ಬಾಗಿಲು. ತೆಲುಗಿನಲ್ಲಿ ಮೊದಲ ಬಾರಿಗೆ ನಡೆಸಿದ ಸಿನಿಮಾ ಅಟ್ಟಕಟಿ ಪೋಷಕ ಪಾತ್ರಗಳಲ್ಲಿ ಸೈಮಾ ಮತ್ತು ಫಿಲಂ ಫೇರ್ ಪಡೆದುಕೊಂಡ ಶ್ವೇತಾ ಎಕ್ಕಡಿಕಿ ಪೋತ ಚಿನ್ನ ವೊಡ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಕೂಡ ಶ್ವೇತಾ ಎಂಟ್ರಿಕೊಟ್ಟಿದ್ದಾರೆ. ಪರಭಾಷೆಗಳಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಬಿಜಿಯಾಗಿದ್ದರು ಬೆಂಗಳೂರಿನಲ್ಲಿ  ಸ್ವೇತ ವಾಸಿಸುತ್ತಿದ್ದಾರೆ. ಶೂಟಿಂಗ್ ಇಲ್ಲದಿರುವಾಗ ಬೆಂಗಳೂರಿನಲ್ಲೇ ಇರುತ್ತಾರೆ ಶ್ವೇತಾ.

ದಬಂಗ್ 3  ಚಿತ್ರಕ್ಕೆ ಡಬ್ಬಿಂಗ್ ಮಾಡಿರುವ ಕನ್ನಡತಿ ತಮಿಳು ತೆಲುಗು ವರ್ಷನ್ ಗಳಿಗೆ ಶ್ವೇತಾ ಅವರು ಕಂಠದಾನ ಮಾಡಿದ್ದಾರೆ. ಹಲವು ಭಾಷೆಗಳನ್ನು ಸರಸರನೆ ಮಾತಾಡುವ ಕನ್ನಡತಿ ಮೈ ನೇಮ್ ಇಸ್ ಕಿರಾತಕ ಚಿತ್ರದಲ್ಲಿ ಯಶ್ ಜೊತೆ ನಟಿಸುವ ಅವಕಾಶ ಬಂತು ಕಾರಣಾಂತರಗಳಿಂದ ಮೈ ನೇಮ್ ಇಸ್ ಕಿರಾತಕ ಕೆಲಸಗಳು ತಡವಾಗಿದೆ. ಒಳ್ಳೆಯ ಚಿತ್ರದ ಮೂಲಕ ಕನ್ನಡಕ್ಕೆ ಹಿಂದಿರುಗಲು ಶ್ವೇತ ಕಾತುರರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶ್ವೇತಾ ಅವರಿಗೆ ಲಕ್ಷಾಂತರ ಫ್ಯಾನ್ಸ್ ಗಳಿದ್ದಾರೆ. ಫೋಟೋಶೂಟ್ ಗಳ ಬಗ್ಗೆ ಇವರಿಗೆ ಅಪಾರವಾದ ಕ್ರಿಜ್. ಇಷ್ಟ ಗ್ರಾಮ್ ನಲ್ಲಿ ಸದಾ ಸಕ್ರಿಯವಾಗಿರುವ ನಟಿ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಶ್ವೇತಾ ಅವರಿಗೆ ಸಿಕ್ಕಿದೆ ಅಪಾರವಾದ ಜನಪ್ರಿಯತೆ. ಇಂದಿಗೂ ಫಿಟ್ನೆಸ್ ಕಾಪಾಡಿಕೊಂಡಿರುವ ನಟಿ ಶ್ವೇತಾ ಅವರು…