ಕರ್ಪೂರದಿಂದ ಹೀಗೆ ಮಾಡಿ ಸಾಕು ನಿಮಗೆ ಅಂಟಿರುವ ದರಿದ್ರ ಸಂಪೂರ್ಣವಾಗಿ ಕಳೆದು ಹೋಗುತ್ತದೆ ಈ ಸುಲಭ ಮಾರ್ಗವನ್ನು ತಿಳಿದುಕೊಂಡು ನಿಮ್ಮ ಜೀವನದಲ್ಲಿ ಸಂತೋಷವಾಗಿರಿ..!

ಪೂಜೆ ಸಾಮಗ್ರಿಗಳಲ್ಲಿ ಕರ್ಪೂರ ಅನ್ನುವುದು ಒಂದು ಪ್ರಮುಖವಾದಂತಹ ವಸ್ತು ಕರ್ಪೂರ ಇಲ್ಲಾಂದ್ರೆ ಯಾವ ದೇವಸ್ಥಾನದಲ್ಲಿ ಕೂಡ ಅರ್ಚನೆ ಇರುವುದಿಲ್ಲ. ಆದುದರಿಂದ ಕರ್ಪೂರ ದೇವರಿಗೆ ಪ್ರಮುಖವಾದಂತಹ ವಸ್ತುವಾಗಿದೆ..

ಈ ಕರ್ಪೂರದಿಂದ ಹಲವಾರು ರೀತಿಯ ಪ್ರಯೋಜನಗಳು ಇವೆ ಆಧ್ಯಾತ್ಮಕವಾಗಿ ಹೇಳಬಹುದು ಹಾಗೂ ಜ್ಯೋತಿಷ್ಯ ಮಾರ್ಗದಲ್ಲಿ ಕೂಡ ನಾವು ಕರ್ಪೂರದಿಂದ ಹಲವಾರು ಪ್ರಯೋಜನವನ್ನು ಪಡೆಯಬಹುದು. ಹಾಗಾದ್ರೆ ಬನ್ನಿ ಒಂದು ಚಿಕ್ಕ ಕರ್ಪೂರದಿಂದ ಈ ರೀತಿಯಾಗಿ ಪ್ರಯೋಗ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ದರಿದ್ರ ವನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು..

ಪ್ರಪಂಚದಲ್ಲಿ ಎಲ್ಲರೂ ಕೂಡ ಶ್ರೀಮಂತರು ಆಗುವುದಿಲ್ಲ. ಆದರೆ ನಿಮ್ಮ ಸುತ್ತಮುತ್ತಲು ಅತಿಯಾಗಿ ಹಣಗಳಿಸಿ ಇರುವಂತಹ ಮನುಷ್ಯನನ್ನು ನಾವು ನೋಡಬಹುದು ಹಾಗೂ ಮಧ್ಯಮ ಸ್ಥಿತಿಯಲ್ಲಿ ಇರುವಂತಹ ಮನುಷ್ಯನನ್ನು ಕೂಡ ನಾವು ನೋಡಬಹುದು ಹಾಗೂ ಒಪ್ಪತ್ತಿನ ಊಟಕ್ಕೆ ಇಲ್ಲದೆ ನರಳು ವಂತಹ ಮನುಷ್ಯನನ್ನು ಕೂಡ ನಾವು ನೋಡಬಹುದು..

ನಾವು ಯಾವಾಗಲೂ ಬೆಳಿಗ್ಗೆ ಹೇಳುವ ಸಮಯದಲ್ಲಿ ದೇವರನ್ನು ನೆನಪಿಸಿಕೊಂಡು ಹೇಳಬೇಕು ಹಾಗೂ ಸೂರ್ಯ ಉದಯಿಸುವ ಮುಂಚೆ ಮನೆಯನ್ನು ಶುಭ್ರವಾಗಿ ಸ್ವಚ್ಛಗೊಳಿಸಬೇಕು. ಕೆಂಪು ವಸ್ತುವನ್ನು ತೆಗೆದುಕೊಂಡು ಮತ್ತು ಕರ್ಪೂರವನ್ನು ತೆಗೆದುಕೊಂಡು ನಿಮ್ಮ ದೇವರಕೋಣೆಯಲ್ಲಿ ಇಟ್ಟು ಅದನ್ನು ತುಪ್ಪದ ದೀಪದಿಂದ ಬೆಳಗಬೇಕು..

ಹೀಗೆ ಮಾಡಿದರೆ ನಾವು ಏನು ಅಂದುಕೊಳ್ಳುತ್ತಿದ್ದೆವು ಅದನ್ನು ನಾವು ಸಂಕಲ್ಪ ಮಾಡಿಕೊಂಡು ಕೆಂಪು ಬಟ್ಟೆಯನ್ನು ಮೂಟೆಯಂತೆ ಕಟ್ಟಬೇಕು. ಹೀಗೆ ಕಟ್ಟಿದಂತಹ ಮೂಟೆಯನ್ನು ನೀವು ಬಂಗಾರ ಇರುವಂತಹ ಜಾಗದಲ್ಲಿ ಇಟ್ಟರೆ ಧನ ಎನ್ನುವುದು ನಿಮ್ಮ ಹಿಂದೆ ಬರುತ್ತದೆ..

ಈ ರೀತಿ ಮಾಡಿದಂತಹ ಸಂಕಲ್ಪ ಯಾವ ಕಾರಣಕ್ಕೂ ನೀವು ಯಾರ ಹತ್ತಿರ ಕೂಡ ಹೇಳಬಾರದು. ಅದರಲ್ಲೂ ನಿಮ್ಮ ಕುಟುಂಬಸ್ಥರ ಹತ್ತಿರ ಹೇಳಬಾರದು ನೀವೇನಾದರೂ ಮಾಡಿದ್ದಲ್ಲಿ ಬಹುಬೇಗ ವಾಗಿ ನಿಮ್ಮ ಮನೆಯಲ್ಲಿ ಅಭಿವೃದ್ಧಿ ಎನ್ನುವುದು ತಾಂಡವವಾಡುತ್ತದೆ ಹಾಗೂ ನಿಮಗೆ ಬಡತನ ಅನ್ನುವುದು ಬರುವುದಿಲ್ಲ ಹಾಗೂ ಯಾವುದೇ ದುಷ್ಟಶಕ್ತಿಗಳು ಕೂಡ, ನಿಮ್ಮನ್ನು ಕಾಡುವುದಿಲ್ಲ…