ಹೊಲದಲ್ಲಿ ಬೆತ್ತಲೆ ನಿಂತು ಬಾಳೆ ಎಲೆಯಿಂದ ಫೋಟೋಶೂಟ್ ಭಾರಿ ಚರ್ಚೆಗೆ ಕಾರಣವಾಗಿದೆ, ಫೋಟೋಸ್ ಇಲ್ಲಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ??

ಪ್ರಿ ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಗಳು ಈಗಿನ ಕಾಲದ ಟ್ರೆಂಡ್ ಆಗಿದೆ. ಮದುವೆ ಎಂದರೆ ತರಾವರಿ ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ ವಿವಿಧ ರೀತಿಯ ಡಿಫರೆಂಟ್ ಆದ ಕಾಸ್ಟ್ಯೂಮ್ ಗಳು ರೋಮ್ಯಾಂಟಿಕ್ ಪೋಸ್ಟ್ಗಳು ಹೀಗೆ ಪ್ರತಿಯೊಂದು ಫೋಟೋ ಶೂಟ್ ಕೂಡ ವಿಭಿನ್ನವಾಗಿರುತ್ತದೆ. ಕೆಲವು ಫೋಟೋಶೂಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ನಡೆದಿರುವ ಫೋಟೋಶೂಟ್ ನಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ಹಲ್ಚಲ್ ಎಬ್ಬಿಸಿದೆ.

ಹೌದು ಈ ಫೋಟೋ ಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ಬೇರೆಯದೇ ಶೈಲಿಯಲ್ಲಿ ಕಾಮೆಂಟ್ ಹಾಕಿದ್ದಾರೆ. ಬಾನೋ ಬಂಗಾಲಿ ಹೆಸರಿನ ಫೇಸ್ಬುಕ್ ಪೇಜ್ ದಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ಇದಾಗಿದೆ. ಈ ಫೋಟೋಗಳನ್ನು ನೋಡಿದಾಗ ನೆಟ್ಟಿಗರು ಕಮೆಂಟ್ ಮಾಡಿ ತಮಾಷೆ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಈ ಫೋಟೋದಲ್ಲಿ ಜೋಡಿ ಬಾಳೆ ಎಲೆ ಮತ್ತು ಕೆಸುವಿನ ಎಲೆಗಳಿಂದ ತಮ್ಮ ದೇಹವನ್ನು ಮುಚ್ಚಿಕೊಂಡು ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ಇದಕ್ಕೂ ಮೊದಲು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇದೇ ರೀತಿ ಫೋಟೋಶೂಟ್ ಮಾಡಿಸಿಕೊಂಡು ಅದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತಾಗಿದೆ ಕೆಸುವಿನ ಎಲೆ ಬಳಸಿ ಮಾಡಿರುವ ವಧು-ವರರ ಫೋಟೋಶೂಟ್ ಫೋಟೋಗಳಿಗೆ ಹಲವಾರು ಜನ ಕಾಮೆಂಟ್ ಮಾಡಿದ್ದಾರೆ. ಕೆಲವರು ಒಂದು ಆಡು ಅಲ್ಲಿಗೆ ಓಡಿ ಬಂದು ಎಲೆಗಳನ್ನು ತಿನ್ನಬೇಕಿತ್ತು ಎಂದರೆ, ಮತ್ತಿತರರು ಅವರ ಬಟ್ಟೆಗಳನ್ನು ಕದ್ದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಹಾಗೆಯೇ ಇದು ಪ್ರೇವೆಡ್ಡಿಂಗ್ ಫೋಟೋಶೂಟ್ ಅಲ್ಲ ಫ್ರೀ ಹನಿಮೂನ್ ಫೋಟೋ ಶೂಟ್ ಇರಬಹುದು ಅಂತ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರು ಗೆಸ್ ಮಾಡಿದ ಹಾಗೆ ಇದು ಪ್ರೀ ಹನಿಮೂನ್ ಫೋಟೋಶೂಟ್ ಇರಬಹುದು. ಇದಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಬಾರಿ ಚರ್ಚೆಗೆ ಕಾರಣವಾಗಿದ್ದು ಅವಶ್ಯಕತೆ ಇದೆಯಾ ಎಂದು ಕೂಡ ಕೆಲವರು ಗರಂ ಆಗಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನನಗೆ ಕಮೆಂಟ್ ಮಾಡಿ ತಿಳಿಸಿ…