ಅನುಶ್ರೀ ಒಂದು ಎಪಿಸೋಡಿಗೆ  ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ 50 ಅಲ್ಲ 80 ಅಲ್ಲಾ ಯಪ್ಪಾ ಇಷ್ಟೊಂದ 😳👏

ಸ್ನೇಹಿತರೆ, ಚಂದನವನದಲ್ಲಿ ಮಾ,ದಕವಸ್ತುವಿನ ವಿಚಾರ ಎಷ್ಟು ಫೇಮಸ್ ಆಗಿದೆ ಅಂತ ನೀವು ಟಿವಿಗಳಲ್ಲಿ ನೋಡಿರುತ್ತೀರಾ. ಈ ಪ್ರಕರಣದ ವಿಚಾರವಾಗಿ ಪೊ,ಲೀಸರು ಕಿರುತೆರೆಯ ಖ್ಯಾತ ನಿರೂಪಕರಾದ ಅನುಶ್ರೀ ಅವರ ಬೆನ್ನು ಬಿದ್ದಿದ್ದರು. ಪಾಪ ಒಂಟಿ ಹುಡುಗಿ ಗಾಡ್ ಫಾದರ್ ಇಲ್ಲದೇನೆ ಸ್ವಂತ ಪ್ರಯತ್ನದಿಂದ ಕಷ್ಟಪಟ್ಟು ಮೇಲೆ ಬಂದವರಲ್ಲಿ ಇವರು ಕೂಡ ಒಬ್ಬರು. ಇವರ ವಿವಿಧ ರೀತಿಯ ಡ್ರೆಸ್ಸಿಂಗ್ ಸೆನ್ಸ್, ಕನ್ನಡ ಸ್ಪಷ್ಟವಾಗಿ ಮಾತನಾಡುವ ರೀತಿಗೆ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಮೊದಲು ಅನುಶ್ರೀ ಅವರು ಈ ಮಾ,ದಕ ಜಾ,ಲದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದಾಗ ಯಾರು ಕೂಡ ನಂಬಲಿಲ್ಲ ನಂತರ ಯಾವಾಗ ಪೊ,ಲೀಸರು ಅನುಶ್ರೀ ಅವರಿಗೆ ನೋಟಿಸ್ ಕಳುಹಿಸಿದ್ದರು ಆಗ ಎಲ್ಲರಿಗೂ ಒಂದು ರೀತಿಯ ಆ,ಘಾತ ಜೊತೆಗೆ ಆಶ್ಚರ್ಯ ಆಗಿದ್ದು ಸತ್ಯ.

ಏನೇ ಹೇಳಿ ಕಷ್ಟಪಟ್ಟು ಮೇಲೆ ಬಂದವರಿಗೆ ಇಂತಹ ಅಪ,ವಾದಗಳು ಇದ್ದೇ ಇರುತ್ತವೆ ಅದನ್ನೆಲ್ಲ ಎದುರಿಸಿ ಬಂದಂತಹ ಅನುಶ್ರೀಯವರ ಸಂಭಾವನೆ ಎಷ್ಟು? ಅನುಶ್ರೀ ಅವರ ಒಟ್ಟಾರೆ ಆಸ್ತಿ ಎಷ್ಟಿದೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅನುಶ್ರೀ ಅವರು ಮೊದಲು ಮಂಗಳೂರಿನ ಟಿವಿ ಚಾನೆಲ್ ಒಂದರಲ್ಲಿ ಪ್ರಪ್ರಥಮ ಬಾರಿಗೆ ನಿರೂಪಕಿಯಾಗಿ ಕೆಲಸ ಮಾಡಿದರು. ಆನಂತರ ಕನ್ನಡದ ಡಿಮ್ಯಾಂಡಪ್ಪೋ ಡಿಮ್ಯಾಂಡು, ಸರಿಗಮಪ, ಕುಣಿಯೋಣ ಬಾರಾ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಈ ರೀತಿಯಾದಂತಹ ಶೋಗಳನ್ನು ನಡೆಸುವುದಕ್ಕೆ ಅನುಶ್ರೀ ಅವರನ್ನು ಹೊರತುಪಡಿಸಿ ಬೇರೆಯವರ ಕೈಯಿಂದಲೂ ಸಾಧ್ಯವಾಗುವುದಿಲ್ಲ.

ಅನುಶ್ರೀ ಅವರು ಒಂದು ಎಪಿಸೋಡ್ ಗೆ ಒಂದು ಲಕ್ಷದಿಂದ 125000 ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇವರು ಕೇವಲ ನಿರೂಪಕಿ ಅಷ್ಟೇ ಅಲ್ಲದೆ ಬೆಂಕಿಪಟ್ಣ, ಉಪ್ಪು ಹುಳಿ ಕಾರ ಹೀಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಇವರ ಯುಟ್ಯೂಬ್ ಚಾನೆಲ್ ಕೊಡಯಿದ್ದು ಅದರಿಂದಲೂ ಕೂಡ ಒಳ್ಳೆಯ ಸಂಪಾದನೆಯನ್ನು ಪಡೆಯುತ್ತಿದ್ದಾರೆ. ಇದಲ್ಲದೆ ಬೆಂಗಳೂರಿನಲ್ಲಿ ಒಂದು ಮನೆ ಕಾರು ಸೇರಿದಂತೆ ಬರೋಬ್ಬರಿ 5ರಿಂದ 6 ಕೋಟಿ ರೂಪಾಯಿ ಸಂಪಾದಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ನಲ್ಲಿ ಯಾರ ಸಪೋರ್ಟ್ ಕೂಡ ಇಲ್ಲದೆ ತಮ್ಮ ಸ್ವಂತ ಟ್ಯಾಲೆಂಟ್ ನಿಂದ ಇಲ್ಲಿವರೆಗೂ ಬೆಳೆದುಬಂದಿರುವ ಅನುಶ್ರೀ ಅವರ ಸದಾ ಹೀಗೆ ಎಲ್ಲರನ್ನೂ ರಂಜಿಸುತ್ತಿರಲಿ ಎಂದು ಹಾರೈಸೋಣ…