ಗೂಗ್ಲಿ ಯಶ್ ನಟಿ ಕೃತಿ ಕರಬಂದ ಸ್ಥಿತಿ ನೋಡಿದ್ರೆ ಕಣ್ಣೀರು ಬರುತ್ತೆ!! ಎಷ್ಟು ಕ್ಯೂಟ್ ಇದ್ದ ನಟಿ ಹೇಗಿದ್ದಾರೆ ನೋಡಿ.‌.!

ಸ್ನೇಹಿತರೆ, ಸದ್ಯಕ್ಕಂತೂ ಕನ್ನಡ ಚಿತ್ರರಂಗದಿಂದ ಕೊಂಚ ಅಂತರವನ್ನು ಕಾಯ್ದುಕೊಂಡಿದ್ದಾರೆ ನಟಿ ಕೃತಿಕ ಕರಬಂದ. ಅಲ್ಲದೆ ಬಾಲಿವುಡ್ ನತ್ತ ಅವರ ಗಮನ ಜಾಸ್ತಿ ಇದೆ. ಕಳೆದ ವರ್ಷ ಅಕ್ಷಯಕುಮಾರ ಒಟ್ಟಿಗೆ ನಟಿಸಿದ ಹೌಸ್ ಫುಲ್ 4 ಸಿನಿಮಾದ ಮೂಲಕ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಆದರೆ ಈ ನಡುವೆ ಅವರ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಒಂದು ಕೇಳಿಬಂದಿದೆ. ಅದು ಕೃತಿಕ ಅವರಿಗೆ ಮಲ್ಲೇರಿಯ ಆಗಿದೆ. ಈ ಸುದ್ದಿಯನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದು, ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಜೊತೆಗೆ ಅವರು ಶೇರ್ ಮಾಡಿಕೊಂಡಿರುವ ಫೋಟೋ ನೋಡಿದ ಅಭಿಮಾನಿಗಳಿಗೆ ಒಂದು ಕ್ಷಣ ಅಚ್ಚರಿ ಉಂಟಾಗಿದೆ. ಆ ಫೋಟೋದಲ್ಲಿ ಅವರು ಎಷ್ಟು ಬಳಲಿದ್ದಾರೆ ಅನ್ನೋದು ಗೊತ್ತಾಗ್ತಾ ಇದೆ. ಹಾಯ್ ಇದು ನನ್ನ ಮಲ್ಲೇರಿಯ ಮುಖ ಎಂದು ಹೇಳುತ್ತಲೆ ಅವರು ಈ ಫೋಟೋವನ್ನು ಶೇರ್ ಮಾಡಿದ್ದಾರೆ. ಇನ್ನು ನನ್ನ ಬಗ್ಗೆ ಅನೇಕರು ಚಿಂತೆ ಮಾಡುತ್ತಿದ್ದೀರಿ, ನಾನು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾನೆ, ಆದಷ್ಟು ಬೇಗ ಹುಷಾರ್ ಆಗುತ್ತೇನೆ ಎಂಬ ನಂಬಿಕೆ ನನಗಿದೆ.

ಇನ್ನು ಕೋರೋನಾ ಲಾಕ್ಡೌನ್ ಮುಂತಾದ ಅಡೆತಡೆಗಳು ಇರುವ ಈ ವರ್ಷ ದಿಂದಾಗಿ ಅವರು ತಾಳ್ಮೆ ಕಳೆದುಕೊಂಡಿದ್ದಾರಂತೆ. ಇನ್ನು ಮಲೇರಿಯಾದಿಂದ ಗುಣಮುಖರಾಗಲು ಕೃತಿ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಬೋರ್ ಆಗುತ್ತಿರುವ ಅವರು ಅಭಿಮಾನಿಗಳಿಗೆ ವಿಚಿತ್ರವಾದ ಮನವಿಯನ್ನು ಮಾಡಿಕೊಂಡಿದ್ದಾರೆ. ದಯವಿಟ್ಟು ತುಂಬಾ ಫನ್ನಿ ಆಗಿರುವ ಮೀನ್ಸ್ ಗಳನ್ನು ಶೇರ್ ಮಾಡಿ. ನೋಡಿ ಖುಷಿ ಪಡುತ್ತೇನೆ ಮಾಡಲು ಬೇರೆ ಏನೂ ಕೆಲಸ ಇಲ್ಲ ಎದ್ದಿದ್ದಾರೆ ಗೂಗ್ಲಿ ಬೆಡಗಿ. ಅವರು ಬೇಗನೆ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.