ಕನ್ನಡದ ಖ್ಯಾತ ನಟಿ ಅವರ ಬಳಿ ಫ್ಲೈಟ್ ಇದೇ ಅಂತೆ ಅವರುಣದರಲ್ಲೆ ಹಾರಾಡುತ್ತ ರಂತೆ , ಇವರು ಗ್ರೇಟ್ ಕಂಪನಿ ಗೆ ಓನರ್ ಆಗಿದ್ದರೆ !!

ಆದರೆ ಬೆಳ್ಳಿತೆರೆಮೇಲೆ ಮಿಂಚಿದ್ದಂತಹ ನಟಿಮಣಿಯರು ಮದುವೆಯಾದ ಬಳಿಕ ಕಾಣಿಸಿಕೊಳ್ಳುವುದೇ ಅಪರೂಪ. ಕೆಲವರು ದೊಡ್ಡ ಉದ್ಯಮಿಗಳನ್ನು ಕೈಹಿಡಿದು ವಿದೇಶಕ್ಕೆ ಹಾರಿದರೆ, ಇನ್ನೂ ಕೆಲವರು ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಂಸಾರಿಕ ಜೀವನ ಸಾಗಿಸುತ್ತಿರುತ್ತಾರೆ. ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದ ಅನೇಕ ಹಿರಿಯ ನಟಿಯರು ಈಗ ಏನು ಮಾಡುತ್ತಿದ್ದಾರೆ ಅನ್ನೋದೇ ಹಲವರಿಗೆ ಗೊತ್ತಾಗಲ್ಲ. ಹೀಗೆ 90ರ ದಶಕದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ವಿಜೃಂಭಿಸಿದ ನಟಿಯೊಬ್ಬರು ದೊಡ್ಡ ಹೆಸರು ಮಾಡಿದರು.

ಅಷ್ಟೇ ಅಲ್ಲ ಅವರು ತಮ್ಮ ಪ್ರವಾಸಕ್ಕಾಗಿ ತಾವೇ ಖುದ್ದು ವಿಮಾನ ಚಲಾಯಿಸಿಕೊಂಡು ಹೋಗ್ತಾರೆ. ಆ ನಟಿ ಮತ್ತ್ಯಾರು ಅಲ್ಲ ಒಂದು ಕಾಲದಲ್ಲಿ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲರ ಮನೆ ಮಾತಾಗಿದ್ದ ನಟಿ ಮಾಧವಿ. ಬಾಲ್ಯದಲ್ಲಿಯೇ ಭರತನಾಟ್ಯ ಹಾಗೂ ಜನಪದ ನೃತ್ಯ ಕಲಿತಿದ್ದರ ಇವರು ಸುಮಾರು ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಇನ್ನು ನಮ್ಮ ಕನ್ನಡದಲ್ಲಿ ಇವರು ಕೊನೆಯದಾಗಿ ನಡೆಸಿದ ಸಿನಿಮಾ ಅಂದ್ರೆ ಅದು ಒಡಹುಟ್ಟಿದವರು. ಚಲನಚಿತ್ರದಿಂದ ದೂರ ಸರಿದ ಬಳಿಕ ಅವರು ಅಮೆರಿಕ ಮೂಲದ ಉದ್ಯಮಿ ಒಬ್ಬರ ಜೊತೆಗೆ ವಿವಾಹ ಆಗಿದ್ರು.

ಪ್ರಸ್ತುತ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಮಾಧವಿ ಅವರಿಗೆ ಮೂರು ಪುತ್ರಿಯರಿದ್ದಾರೆ. ಸುಂದರ ಸಾಂಸಾರಿಕ ಜೀವನ ನಡೆಸುತ್ತಿರುವ ನಟಿ ಮಾಧವಿ ಅಲ್ಲಿ ಹೋದ ಬಳಿಕ ರಜಿನಿ ಆಗಿ ಮಾರ್ಪಟ್ಟಿದಾರೆ. ಇದೀಗ ತಮ್ಮ ಪತಿಗೆ ವಿಶ್ರಾಂತಿ ನೀಡಿ 10 ಕೋಟಿ ಕಂಪನಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ನಟಿ ಮಾಧವಿ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೀಗ ಬಿಸಿನೆಸ್ ನಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ.

ಅಷ್ಟೇ ಅಲ್ಲ ಅವರು ಯಾವುದೇ ಕೆಲಸಕ್ಕೆ ಹೋಗಬೇಕಾದರೂ ಸ್ವತಃ ಅವರೇ ವಿಮಾನ ಚಲಾಯಿಸಿಕೊಂಡು ಹೋಗ್ತಾರೆ. ಇನ್ನೂ ಕಚೇರಿ ಮುಗಿದ ಬಳಿಕ ಮಕ್ಕಳಿಗೆ ಭರತನಾಟ್ಯ, ಭಾರತೀಯ ಅಡುಗೆ ಶೈಲಿ ಮತ್ತು ಪದ್ಧತಿ ಸಂಪ್ರದಾಯಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಎಲ್ಲೇ ಇದ್ದರೂ ತಾಯ್ನಾಡಿನ ಸಂಸ್ಕೃತಿ ಹಾಗೂ ಪದ್ಧತಿಗಳನ್ನು ನಟಿ ಮಹಾದೇವಿಯವರು ಮುಂದುವರೆಸಿಕೊಂಡು ಬಂದಿದ್ದಾರೆ.