ಗಂಡನ ಒಪ್ಪಿಗೆ ಪಡೆದು ಎರಡನೇ ಪತ್ನಿಯನ್ನು ಮದುವೆಯಾದ ಮೊದಲ ಪತ್ನಿ…! ಕಾರಣ ಗೊತ್ತಾದ್ರೆ ಬೆಚ್ಚಿಬೀಳ್ತಿರಾ..!

ಸ್ನೇಹಿತರೆ, ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಮೂಢನಂಬಿಕೆಗೆ ಎರಡು ಜೀವಗಳು ಬ,ಲಿಯಾದ ಘಟನೆ ಇನ್ನೂ ಕೂಡಾ ಮಾಸಿಲ್ಲ. ಹೀಗಿರುವಾಗ ಮೂಢನಂಬಿಕೆಯಿಂದ ಮತ್ತೆ ಎದುರಾಗುತ್ತಿದ್ದ ದು,ರಂತ ಒಂದು ತಪ್ಪಿದೆ. ಅತೀಂದ್ರಿಯ ಶಕ್ತಿಗಾಗಿ ಗಂಡನ ಒಪ್ಪಿಗೆ ಇಂದಲೇ ಮಹಿಳೆಯೊಬ್ಬಳು ಮಹಿಳೆಯನ್ನು ಮದುವೆಯಾಗಿದ್ದಲ್ಲದೆ ಮಕ್ಕಳನ್ನು ಬಲಿ ನೀಡಲು ಮುಂದಾಗಿದ್ದ ಭ.ಯಾನಕ ಘಟನೆ ಅದೃಷ್ಟವಶಾತ್ ಘಟಿಸುವ ಮುನ್ನವೇ ಬಯಲಾಗಿದೆ.

ರಾಮಲಿಂಗಂ (42) ಮತ್ತು ಪತ್ನಿ ರಂಜಿತಾ (32) ತಮಿಳುನಾಡಿನ ಈರೋಡ್ ಜಿಲ್ಲೆಯ ರೈಲ್ ನಗರ ನಿವಾಸಿಗಳು. ದಂಪತಿಗೆ ದೀಪಕ್(15) ಮತ್ತು ಕಿಶಾಂತ್(6) ಎಂಬ ಇಬ್ಬರು ಮಕ್ಕಳಿದ್ದಾರೆ. ರಾಮಲಿಂಗಂ ಓರ್ವ ಸೀರೆ ಉದ್ಯಮಿ. ಈತ ಧನಲಕ್ಷ್ಮಿ ಎಂಬಾಕೆಯನ್ನು ಎರಡನೇ ಮದುವೆ ಆಗಿರುತ್ತಾನೆ. ಇನ್ನು ರಾಮಲಿಂಗಂ ಪತ್ನಿಯರನ್ನು ಒಂದೇ ಏರಿಯಾದಲ್ಲಿ ಬೇರೆ ಬೇರೆ ಮನೆಯಲ್ಲಿ ಇಟ್ಟುಕೊಂಡಿದ್ದ. ಇದರ ನಡುವೆ ಧನಲಕ್ಷ್ಮಿ ಮತ್ತು ಇಂದುಮತಿ ನಡುವೆ ಸ್ನೇಹ ಬೆಳೆದಿದೆ.

ಆಗಾಗ ಒಬ್ಬರಿಗೊಬ್ಬರು ಭೇಟಿಯಾಗುವುದು ಸಾಮಾನ್ಯವಾಗಿತ್ತು ಇಬ್ಬರಿಗೂ ದೇವರು ಅತೀಂದ್ರಿಯ ಶಕ್ತಿಗಳ ಮೇಲೆ ಬಲವಾದ ನಂಬಿಕೆ ಇತ್ತು. ಇಬ್ಬರ ಮನಸ್ಥಿತಿ ಒಂದೇ ಆಗಿದ್ದರಿಂದ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆಯಿತು. ಇದು ರಾಮಲಿಂಗಂ ಗಮನಕ್ಕೂ ಸಹ ಬಂದು. ಸಂಸಾರವೂ ಸಹ ಚೆನ್ನಾಗಿಯೇ ಸಾಗುತ್ತಿತ್ತು ಹೀಗಿರುವಾಗ ರಂಜಿತಾ ಮತ್ತು ಧನಲಕ್ಷ್ಮಿ ಪರಸ್ಪರ ಮದುವೆ ಮಾಡಿಕೊಳ್ಳುವುದಾಗಿ ಗಂಡನ ಬಳಿ ಕೇಳಿದ್ದಾರೆ. ಅದಕ್ಕೆ ಗಂಡ ರಾಮಲಿಂಗಮ್ ಒಪ್ಪ್ಪಿಗೆ ನೀಡಿದ್ದನು.

ಮಕ್ಕಳು ಮುಂದೆಯೇ ರಾಮಲಿಂಗಂ ಇಬ್ಬರಿಗೂ ಮದುವೆ ಮಾಡಿದ್ದಾನೆ. ಇನ್ನು ಮದುವೆ ಮಾಡಿಕೊಂಡರೆ ಅತೀಂದ್ರಿಯ ಶಕ್ತಿ ಬರುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಇದಾದ ಬಳಿಕ ಅವರು ಮಕ್ಕಳಿಗೆ ಹಿಂಸಿಸಲು ಆರಂಭಿಸಿದರು. ಶಾಲೆಗೆ ಹೋಗಲು ಅನುಮತಿ ನೀಡದೆ ಸ್ಯಾನಿಟೈಸರ್ ಕುಡಿಸುವುದು ಉಗಿಯುವುದು ಮಾಡುವುದು ಮತ್ತು ಬರೀ ಮೈಯಲ್ಲಿ ನೆಲದಮೇಲೆ ಬಿದ್ದಿರುವಂತೆ ಮಕ್ಕಳನ್ನು ಹಿಂ,ಸಿಸುತ್ತಿದ್ದರು. ಇಷ್ಟಕ್ಕೆ ಸುಮ್ಮನಾಗದ ಧನಲಕ್ಷ್ಮಿ ರಂಜಿತಾ ಮತ್ತು ಧನಲಕ್ಷ್ಮಿ ಮಕ್ಕಳನ್ನು ಬ,ಲಿ ಕೊಡಲು ಮುಂದಾಗಿದ್ದಾರೆ.

ಈ ವಿಚಾರ ಮಕ್ಕಳಿಗೆ ತಿಳಿದು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ತಾತನ ಮನೆಗೆ ಹೋಗಿದ್ದಾರೆ. ಈಗ ಎಲ್ಲವನ್ನೂ ತಾತನ ಮುಂದೆ ವಿವರಿಸಿದ್ದಾರೆ ನಂತರ ಒಟ್ಟಿಗೆ ಹೋಗಿ ಪೋ,ಲಿಸ್ ವರಿಷ್ಠಾಧಿಕಾರಿ ತಂಗದೂರೈಗೆ ದೂ,ರು ನೀಡಿದ್ದಾರೆ. ಪ್ರ,ಕರಣ ದಾಖಲಿಸಿಕೊಂಡ ಪೊಲೀಸರು ರಂಜಿತಾ ಧನಲಕ್ಷ್ಮಿ ಮತ್ತು ರಾಮಲಿಂಗಂ ನನ್ನು ಬಂ,ಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಈ ವಿಚಾರ ಕೇಳಿದವರು ಪ್ರಪಂಚದಲ್ಲಿ ಹೀಗೂ ನಡೆಯುತ್ತಿದೆ ಎಂದು ಅಚ್ಚರಿ ಪಡುತ್ತಿದ್ದಾರೆ.