ಬಿಗ್ ಬಾಸ್ ಮನೆಯಲ್ಲಿ ಬಯಲಾಯಿತು ರಘು  ಅ,ಕ್ರಮ  ಸಂಬಂಧ,ಈ ವಿಷಯ ತಿಳಿದು ಹೆಂಡತಿ ಮಾಡಿರುವ ಕೆಲಸ ನೋಡಿ !!

ಸ್ನೇಹಿತರೆ, ರಘು ವೈನ್ ಸ್ಟೋರ್ ಎಂಬ ಯುಟ್ಯೂಬ್ ಚಾನಲ್ ಮೂಲಕ ದೊಡ್ಡ ಹೆಸರು ಮಾಡಿರುವ ರಘು ಗೌಡ ಬಿಗ್ ಬಾಸ್ ಮನೆ ಸೇರಿದ ಕೂಡಲೇ ಅವರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇತ್ತು. ಆದರೆ ಮನೆ ಒಳಗೆ ಸೇರಿದ ನಂತರ ಅವರು ಡಲ್ ಆಗಿದ್ದನ್ನು ನೋಡಿ ಅವರು ಫ್ಯಾಂಸ್ಗೆ ಬೇಸರವಾಗಿತ್ತು ಆದರೆ ಮೂರನೇ ವಾರದಿಂದ ರಘು ಸಂಪೂರ್ಣ ಬದಲಾಗಿದ್ದಾರೆ. ಮನೆಯಲ್ಲಿ ತಾವು ನಗುತ ಎಲ್ಲರನ್ನೂ ನಗಿಸುತ್ತಿದ್ದೂ, ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ರಘು ಒಂದು ಅಚ್ಚರಿ ಮೂಡಿಸುವ ಮಾಹಿತಿಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಎದುರು ಬಿಚ್ಚಿಟ್ಟಿದ್ದಾರೆ. ಈ ಸತ್ಯವನ್ನು ತಿಳಿದು ರಘುವರ ಅವರ ಪತ್ನಿ ಮಾಡಿದ್ದೇನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಆರಂಭದಲ್ಲಿ ರಘು ಗೌಡ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ನೆನಪುಗಳ ಕುರಿತು ಹಂಚಿಕೊಂಡಿದ್ದರು. ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ವಿಚಾರ ಬಿಗ್ ಬಾಸ್ ಮನೆಯಲ್ಲಿ ಇರುವ ಅನೇಕ ಸ್ಪರ್ಧಿಗಳಿಗೆ ಶಾಕ್ ನೀಡಿತ್ತು. ಈಗ ಇವರ ಕಷ್ಟದ ದಿನಗಳು ಅನಾವರಣಗೊಂಡಿದೆ ವೀಕೆಂಡ್ನಲ್ಲಿ ರಘು ಅವರಿಗೆ ಕಿಚ್ಚ ಸುದೀಪ ನಿಮ್ಮ ಬೆಸ್ಟ್ ಬ್ರೇಕಪ್ ಯಾವುದು ಎಂದು ಕೇಳಿದ್ದರು. ಆಗ ರಘು ಗೌಡ ತಮ್ಮ ಜೀವನದಲ್ಲಿ ನಡೆದ ವಿಚಿತ್ರ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ನಾನು ಒಂದು ಹುಡುಗಿಯ ಜೊತೆ ರಿಲೇಷನ್ಶಿಪ್ನಲ್ಲಿದ್ದೆ ಮೊದಲೆಲ್ಲ ಚೆನ್ನಾಗಿತ್ತು ಆದರೆ ಹೀಗೆ ಮಾತುಕತೆ ಕಡಿಮೆಯಾಗುತ್ತಾ ಬಂತು. ಆದರೆ ಅವಳು ಬ್ರೇಕಪ್ ಮಾಡಿಕೊಂಡಿದ್ದಾಳೆ ಎಂಬುದು ನನಗೆ ಗೊತ್ತಿರಲಿಲ್ಲ ಹಲವು ತಿಂಗಳ ನಂತರ ಒಮ್ಮೆ ಸಿಕ್ಕಿದಳು ಆಗ ಮಾತನಾಡುವಾಗ ಆರು ತಿಂಗಳ ಹಿಂದೆ ಬ್ರೇಕಪ್ ಆಯ್ತಲ್ಲ ಆಗ ನಾನು ನಿನ್ನಿಂದ ಒಂದು ಹೊಸ ವಿಚಾರ ಕಲಿತುಕೊಂಡೆ ಎಂದು ಹೇಳಿದಳು ಆ ಮಾತುಗಳನ್ನು ಕೇಳಿ ನನಗೆ ಶಾಕ್ ಆಯಿತು. ನನ್ನ ಪ್ರೀತಿ ಬ್ರೇಕಪ್ ಆಗಿದೆ ಎಂದು ನನಗೆ ತಿಳಿದದ್ದು ಕೂಡ ಆಗಲೇ.

ನಾನು ಆರು ತಿಂಗಳ ಭ್ರಮೆಯಲ್ಲಿದ್ದೆ ನನಗೆ ಬ್ರೇಕಪ್ ಆಗಿರುವುದೇ ತಿಳಿದಿರಲಿಲ್ಲ ನಂತರ ಸುದೀಪ್ ಅವರು ಈ ವಿಷಯ ನಿಮ್ಮ ಹೆಂಡತಿಗೆ ಗೊತ್ತಿದೆಯಾ ಎಂದು ಕೇಳಿದಾಗ ಇಲ್ಲ ಆಕೆಗೆ ಗೊತ್ತಿಲ್ಲ. ಈ ವಿಷಯ ಆಚೆ ಬಂದ ಮೇಲೆ ಮಾತನಾಡೋಣ ಎಂದು ಸುಮ್ಮನೆ ಇದ್ದೆ. ನನ್ನ ಹೆಂಡತಿ ನನಗೆ ಎಚ್ಚರಿಕೆ ಸಹ ನೀಡಿದ್ದಾಳೆ, ನಿನ್ನ ಅಫೇರ್ ವಿಷಯ ಏನಾದರೂ ಆಚೆ ಬಂದರೆ ನಿಜವಾಗಲೂ ನಿನ್ನನ್ನು ಸಾಯಿಸುವುದಿಲ್ಲ ಬದಲಿಗೆ ಜೀವನ ಏನು ಎಂಬುದನ್ನು ತೋರಿಸುತ್ತೇನೆ ಎಂದಿದ್ದಾಳೆ ಎಂದು ರಘು ವೈನ್ ಸ್ಟೋರ್ ಸುದೀಪ್ ಪ್ರಶ್ನೆಗೆ ಪ್ರತಿಕ್ರಿಯಿಸಿದರು…