ಮಂಜು ಪಾವಗಡ ಮತ್ತು ದಿವ್ಯ ಸುರೇಶ್ ನಡುವೆ ಇರುವ ವಯಸ್ಸಿನ ವ್ಯತ್ಯಾಸ ಎಷ್ಟು ಗೊತ್ತಾ ??  ಕಾಣುವಷ್ಟು ಅಲ್ಲ !!

ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳಾಗಿ ಬಂದಿರುವ ದಿವ್ಯ ಸುರೇಶ ಮತ್ತು ಲ್ಯಾಗ್ ಮಂಜು ಬಿಗ್-ಬಿ ಮನೆಯಲ್ಲಿ ತುಂಬಾ ಸುದ್ದಿಯಲ್ಲಿರುವ ಜೋಡಿ. ಇನ್ನು ದೊಡ್ಡ ಮನೆಯಲ್ಲಿ ಲವ್ ಬರ್ಡ್ಸ್ ಎಂದೇ ಕರೆಯಲ್ಪಡುವ ಈ ಜೋಡಿಯನ್ನು ನೋಡಿದರೆ ಎಂಥವರಿಗೂ ಇವರಿಬ್ಬರು ಲವ್ವರ್ಸ್ ಎನ್ನುವಷ್ಟು ಅನ್ಯೋನ್ಯವಾಗಿರುತ್ತಾರೆ. ಜೊತೆಗೆ ಆಗಾಗ ಮದುವೆ ವಿಚಾರವನ್ನು ಮಾತನಾಡುವ ಈ ಜೋಡಿ ನಿಜಕ್ಕೂ ಮದುವೆಯಾಗ್ತಾರೆನೂ ಅಂತ ಅನ್ಸುತ್ತೆ. ಹಾಗಾದ್ರೆ ದಿವ್ಯ ಹಾಗೂ ಮಂಜು ಅವರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಅಂತ ತಿಳಿಯೋಣ ಬನ್ನಿ.

ಹೌದು ದಿವ್ಯ ಮತ್ತು ಮಂಜು ಪ್ರೇಮಿಗಳತರಹ ನಡೆದುಕೊಳ್ಳುವುದನ್ನು ನೋಡಿದ ಅದೆಷ್ಟೋ ಜನ ಇವರಿಬ್ಬರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮದುವೆ ಆಗ್ತಾರೆ ಅಂತ ಹೇಳೋದಕ್ಕೆ ಶುರುಮಾಡಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ಸಿಕ್ಕಾಪಟ್ಟೆ ಟ್ರೋಲ್ಗಳು ಸಹ ನಡೆಯುತ್ತಿವೆ. ಅಷ್ಟೇ ಅಲ್ಲದೆ ಮನೆಗೆ ಬಂದ ಮೊದಲ ದಿನವೇ ನಿಮ್ಮ ಕೈಗೆ ನೋವಾದರೆ, ನನ್ನ ಮನಸ್ಸಿಗೆ ನೋವಾಗುತ್ತದೆ ಅಂತ ಹೇಳಿದ್ದಾ ದಿವ್ಯ ಮೊದಲ ದಿನವೇ ಮಂಜು ಅವರ ನಿದ್ದೆ ಕದ್ದು, ಅವರ ಹೃದಯದಲ್ಲಿ ಸ್ಥಾನ ಪಡೆದುಕೊಂಡರು.

ಇನ್ನೂ ಈ ಜೋಡಿ ಹುಟ್ಟಿದ ದಿನಾಂಕವನ್ನು ನೋಡುವುದಾದರೆ, ದಿವ್ಯ ಸುರೇಶ್ ಅವರು ಹುಟ್ಟಿದ್ದು ಜನವರಿ 19, 1998 ರಲ್ಲಿ. ಇನ್ನು ಮಂಜು ಅವರು ಹುಟ್ಟಿದ್ದು ನವಂಬರ್ 11, 1987 ರಲ್ಲಿ ಅಂದರೆ ಈ ಜೋಡಿಯ ಮಧ್ಯೆ 9ವರ್ಷಗಳ ವಯಸ್ಸಿನ ಅಂತರವಿದೆ. ಹಾಗಿದ್ರೆ ನಿಮ್ಮ ಪ್ರಕಾರ ಇವರಿಬ್ಬರೂ ಲವರ್ಸ್ ಗಳ ಅಥವಾ ಫ್ರೆಂಡ್ಸ, ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ನಿಮ್ಮ ಫೆವರೆಟ್ ಸ್ಪರ್ಧಿ ಯಾರು ಅನ್ನೋದನ್ನು ಕೂಡ ನಮಗೆ ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ…