ಕೊನೆಕ್ಷಣದಲ್ಲಿ ಬಿಗ್ ಬಾಸ್ ಮನೆಯಲ್ಲಿ ನಲ್ಲಿ ಸುರುವಾಯಿತು ಹೊಸ ಲವ್ ಸ್ಟೋರಿ, ಯಾರ್ ಯಾರಿಗೆ ನೋಡಿ !!

ಸ್ನೇಹಿತರೆ, ಸದ್ಯ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ದೊಡ್ಡ ಕಾರ್ಯಕ್ರಮ ಬಿಗ್ಬಾಸ್ ಎಂದರೆ ಯುವಪೀಳಿಗೆ ಗಳಿಗೆ ಬಹಳ ಅಚ್ಚುಮೆಚ್ಚು. ಇದಕ್ಕೆ ಕಾರಣವೂ ಕೂಡ ಇದೆ, ಕೆಲವರು ಇದನ್ನು ಕಾಂಟ್ರೋವರ್ಸಿ ಕಾರ್ಯಕ್ರಮ ಎಂದು ಇದರ ವಿರೋಧಿಗಳಾಗಿದ್ದರೆ, ಇನ್ನು ಕೆಲವರು ಇದರಲ್ಲಿ ಕಾಂಟ್ರೋವರ್ಸಿ ಮೀರಿದಂತಹ ವಿಚಾರಗಳು ನಡೆಯುತ್ತದೆ ಎನ್ನುವ ಕಾರಣಕ್ಕಾಗಿ ಬಹಳ ಇಷ್ಟಪಡುತ್ತಾರೆ. ಅದರಲ್ಲಿಯೂ ಬಿಗ್ ಬಾಸ್ ಮನೆ ಒಳಗೆ ಹೋಗುವ ನಟಿಮಣಿಯರ ಜೀವನದ ಬಗ್ಗೆ ಹಾಗೂ ಲೈಫ್ಸ್ಟೈಲ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅವರ ಅಭಿಮಾನಿಗಳದ್ದು, ಪ್ರತಿನಿಧಿ ಅವರ ಹವ್ಯಾಸಗಳು ಏನಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಕೂಡ ಇರುತ್ತದೆ.

ಇನ್ನು ಬಿಗ್ ಬಾಸ್ ಕಾರ್ಯಕ್ರಮವನ್ನು ಯುವಕರು ಬಹಳ ಇಷ್ಟಪಡಲು ಕಾರಣವೇನೆಂದರೆ ಇದರಲ್ಲಿ ನಡೆಯುವ ಪ್ರೇಮ ಕಹಾನಿಗಳು. ಹೌದು ಪ್ರತಿ ಸೀಸನ್ ನಲ್ಲಿ ಕೂಡ ಒಂದಲ್ಲ ಒಂದು ಜೋಡಿಗಳು ಬಿಗ್ ಬಾಸ್ ಮನೆಯ ಹಾಟ್ ಫೇವರೆಟ್ ಆಗಿತ್ತು ಕೆಲವರು ತಮ್ಮ ಪ್ರೇಮವನ್ನು ಕೇವಲ ಬಿಗ್ ಬಾಸ್ ಮನೆ ಒಳಗೆ ಮಾತ್ರ ಸೀಮಿತವಾಗಿದೆಸುತ್ತಾರೆ, ಇನ್ನು ಕೆಲವರು ಮನೆಯಿಂದ ಹೊರಬಂದ ಮೇಲೆ ಡೇಟಿಂಗ್ ಚಾಟಿಂಗ್ ಎಂದು ತಿರುಗಾಡಿ ವಿವಾಹವಾಗಿದ್ದು ಕೂಡ ಉಂಟು.

ಇನ್ನು ಪ್ರತಿ ಸೀಸನ್ ನಲ್ಲಿ ಕೂಡ ಒಂದು ಜೋಡಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇರುವ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಎರಡೆರಡು ಜೋಡಿಗಳು ಬಿಗ್ಬಾಸ್ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೌದು ಮೊದಮೊದಲು ಮನೆಗೆ ಪ್ರವೇಶ ಮಾಡಿದ ದಿನದಿಂದಲೇ ದಿವ್ಯ ಸುರೇಶ್ ಹಾಗೂ ಮಂಜು ಪ್ರೇಮ ಪಕ್ಷಿಯಾಗಿ ಪ್ರೇಕ್ಷಕರ ಹಾಗೂ ಮನೆಯ ಸದಸ್ಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇವರಿಬ್ಬರೂ ಕೇವಲ ತಮಾಷೆಗಾಗಿ ಹೀಗೆಲ್ಲ ಆಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿತ್ತು.

ಇನ್ನು ದಿವ್ಯ ಹುಡುಗ ಮತ್ತು ಅರವಿಂದ ಕೆಪಿಎಂ ಬಿಗ್ ಬಾಸ್ ನೀಡಿದ್ದ ಜೋಡಿ ಟಾಸ್ಕ್ ಮೂಲಕ ಹತ್ತಿರವಾದರೂ. ಒಟ್ಟಿನಲ್ಲಿ ಎರಡು ಜೋಡಿಗಳು ಕೂಡ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ಇದರ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಮನೆಯಲ್ಲಿ ಮೂರನೇ ಲವ್ ಸ್ಟೋರಿ ಕೂಡ ಶುರುವಾಗುವ ಸೂಚನೆ ಕಾಣಿಸಿತ್ತು, ಅದು ಬ್ರೋ ಗೌಡ ಖ್ಯಾತಿಯ ಶಮಂತ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಅವರ ನಡುವೆ ಎಂಬುದು ವಿಶೇಷ. ಇನ್ನು ಶಮಂತ್ ಹಲವಾರು ಬಾರಿ ದಿವ್ಯ ಸುರೇಶ್ ಹಾಗೂ ದಿವ್ಯ ಯು ಕನ್ವೆನ್ಸ್ ಮಾಡಲು ಹೋಗಿ ಸೋತಿದ್ದರು. ಇದೇ ಸಮಯದಲ್ಲಿ ವೈಡ್ ಕಾರ್ಡ್ ಮುಖಾಂತರ ಪ್ರಿಯಾಂಕ ತಿಮ್ಮೇಶ್ ಅವರು ಬಂದರು.

ನಂತರ ಪ್ರಿಯಂಕ ತಿಮ್ಮೇಶ್ ಅವರು ಕೂಡ ಶಮಂತ್ ಅವರ ಜೊತೆ ಆಪ್ತತೆಯನ್ನು ಬೆಳೆಸಿಕೊಂಡು, ಇದೀಗ ಚಕ್ರವರ್ತಿ ಅವರ ಕಣ್ಣಿಗೆ ಬಿದ್ದಿದ್ದಾರೆ. ಆದರೆ ಚಕ್ರವರ್ತಿ ಚಂದ್ರಚೂಡ ಅವರು ಮಾತ್ರ ಇದನ್ನು ಬಹಳ ಸೀರಿಯಸ್ಸಾಗಿ ತೆಗೆದುಕೊಂಡು, ಪ್ರಿಯಾಂಕಾ ತಿಮ್ಮೇಶ್ ಅವರಿಗೆ ನಿನಗೆ ನಿಜವಾಗಿಯೂ ಮೇಲೆ ಪ್ರೀತಿ ಇದೆ ಅಲ್ವಾ ಅಂತ ಪ್ರಶ್ನೆ ಕೇಳಿದ್ದಾರೆ. ಈ ಮಾತನ್ನು ಕೇಳಿದ ಪ್ರಿಯಾಂಕ ಕೋಪಗೊಂಡು ಚರ್ಚೆ ಮಾಡುವಾಗ ನೀವು ಹಾಸ್ಯ ಮಾಡುತ್ತಿದ್ದೀರಾ ಎಂದುಕೊಂಡೆ, ಆದರೆ ನೋಡಿದರೆ ನೀವು ಇಷ್ಟೊಂದು ಗಂಭೀರವಾಗಿದ್ದೀರಾ ಎಂದಿದ್ದಾರೆ. ನಂತರ ಚಕ್ರವರ್ತಿ ಅವರ ಮಾತಿಗೆ ಪ್ರಿಯಂಕ ತಿಮ್ಮೇಶ್ ಅವರು ತಿರುಗೇಟು ನೀಡಿದ್ದಾರೆ…