ಅಭಿಮಾನಿಗಳಿಗೆ ಕಂಡು ಕೇಳರಿಯದ ರೀತಿಯಲ್ಲಿ ಸಿಹಿಸುದ್ದಿ ನಡೆದ ಎಬಿಡಿ. ಬಾಸು ಮತ್ತೆ ಬಂದ್ರು. ನಡೆದ್ದಡೇನು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನೀವು ಯಾವುದೇ ತಂಡದ ಅಭಿಮಾನಿಯಾಗಿರಿ, ಆದರೆ ನೀವು ನಾವು ಹಾಗೂ ಪ್ರತಿಯೊಬ್ಬರು ಕೂಡ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ಅವರ ಆಟವನ್ನು ನೋಡಲು ಇಷ್ಟಪಡುತ್ತಾರೆ. ಎಲ್ಲಿ ನೋಡಿದರೂ ಎಬಿ ಡಿವಿಲಿಯರ್ಸ್ ಅವರ ಅಭಿಮಾನಿಗಳ ಸಂಖ್ಯೆ ಲೆಕ್ಕ ಹಾಕಲು ಕೂಡ ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದಲ್ಲಿರುವ ಎಬಿ ಡಿವಿಲಿಯರ್ಸ್ ರವರು ಭಾರತ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿದ್ದರೇ ಎಬಿಡಿ ಎಬಿಡಿ ಎಂದು ಘೋಷಣೆ ಕೂಗುತ್ತಾರೆ.

ಇದೇನಪ್ಪಾ ಇದು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ನನಗೆ ಘೋಷಣೆ ಕೂಗುತ್ತಾರೆ ಎಂದು ಎಬಿ ಡಿವಿಲಿಯರ್ಸ್ ಅವರು ಭಾವುಕರಾಗಿ ನನ್ನ ಎರಡನೇ ದೇಶ ಭಾರತ ಎಂದು ಗರ್ವದಿಂದ ಹೇಳಿ ಕೊಳ್ಳುತ್ತಾರೆ. ಭಾರತ ಕ್ರಿಕೆಟ್ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿದ್ದರು ಕೂಡ ಅಭಿಮಾನಿಗಳಿಗೆ ಎಷ್ಟು ಪ್ರೀತಿ ನೀಡುತ್ತಿದ್ದಾರೆ ನನ್ನ ಹೆಸರಿನ ಘೋಷಣೆಗಳನ್ನು ನಾನು ಸಾಕಷ್ಟು ಕೇಳಬಹುದು ಎಂದಿದ್ದಾರೆ.

ಇನ್ನು ಹೀಗೆ ಇಷ್ಟೆಲ್ಲಾ ಅಭಿಮಾನಿ ಬಳಗವನ್ನು ಹೊಂದಿರುವ ಎಬಿ ಡಿವಿಲಿಯರ್ಸ್ ರವರು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಹಲವಾರು ವರ್ಷಗಳ ಹಿಂದೆ ನಿವೃತ್ತಿ ಪಡೆದು ಕೊಂಡಿದ್ದಾರೆ ‌ ಆದರೆ ಇದೀಗ ನಮ್ಮ ನಿಮ್ಮೆಲ್ಲರ ನೆಚ್ಚಿನ ಎಬಿ ಡಿವಿಲಿಯರ್ ರವರು ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಮರಳಲು ಸಿದ್ಧತೆ ನಡೆಸಿದ್ದು, ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಇನ್ನೇನು ಕೆಲವೇ ಕೆಲವು ತಿಂಗಳುಗಳಿಂದ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವುದು ಖಚಿತ ವಾಗಿದೆ. ಇದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಧ್ಯಕ್ಷ ಗ್ರೇನ್ ಸ್ಮಿತರವರು ಅಸ್ತು ಎಂದಿದ್ದು ಕೋಚ್ ಮಾರ್ಕ್ ಬೌಚರ್ ಹಾಗೂ ಎಬಿ ಡಿವಿಲಿಯರ್ಸ್ ಅವರು ಹಲವಾರು ತಿಂಗಳುಗಳ ಹಿಂದೆಯೇ ಒಪ್ಪಿಕೊಂಡಿದ್ದ ಕಾರಣ ಇದೀಗ ಎಬಿ ಡಿವಿಲಿಯರ್ಸ್ ರವರು ಮತ್ತೊಮ್ಮೆ ಅಕಾಡಕ್ಕೆ ಇಳಿಯುತ್ತಿದ್ದಾರೆ.