ಅಂದು ಕಪಿಲ್ ದೇವ್ ಇಂದು ಜಸ್ಪ್ರೀತ್ ಬುಮ್ರಾ! ಸೃಷ್ಟಿಯಾಗುತ್ತಿರುವ ಹೊಸ ದಾಖಲೆ ಏನು ಗೊತ್ತಾ..?

ಸ್ನೇಹಿತರೆ, ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಸದ್ಯ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇಂಗ್ಲೆಂಡ್ ಪ್ರವಾಸ ಹೊರಟಿರುವ ಟೀಮ್ ಇಂಡಿಯಾದಲ್ಲಿ ಇರುವ ಜಸ್ಪ್ರೀತ್ ಬುಮ್ರಾ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ. ಹೌದು ಅಷ್ಟಕ್ಕೂ ಜಸ್ಪ್ರೀತ್ ಬುಮ್ರಾ ಮಾಡಲಿರುವ ಅದ್ಭುತ ದಾಖಲೆ ಆದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಟೀಮ್ ಇಂಡಿಯಾಗೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ತಂಡದ ನಾಯಕನಾಗಿದ್ದ ಕಪಿಲ್ ದೇವ್ ಅತಿವೇಗವಾಗಿ 100 ವಿಕೆಟ್ ಪಡೆದ ವೇಗದ ಬೌಲರ್ ಎನ್ನುವ ದಾಖಲೆಯನ್ನು ಟೆಸ್ಟ್ನಲ್ಲಿ ಬರೆದಿದ್ದರು. ಈ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ಸರಿಗಟ್ಟುವ ಸನಿಹದಲ್ಲಿ ಇದ್ದಾರೆ. ಹೌದು ಕಪಿಲ್ ದೇವ್ ತಮ್ಮ ಆಸ್ಟ್ರೇಲಿಯಾ ಟಿ20 ಪಂದ್ಯಗಳಲ್ಲಿ 100 ವಿಕೆಟ್ ಕಬಳಿಸುವ ಮೂಲಕ ಅತಿವೇಗವಾಗಿ 100 ವಿಕೆಟ್ ಕಬಳಿಸಿದ ವೇಗದ ಬೌಲರ್ ಎಂಬ ದಾಖಲೆಯನ್ನು ತಮ್ಮ ಕ್ರಿಕೆಟ್ ಕರಿಯರ್ನಲ್ಲಿ ಬರೆದುಕೊಂಡಿದ್ದರು. ಇಷ್ಟು ದಿನದವರೆಗೂ ಯಾರು ಕೂಡ ಆ ದಾಖಲೆಯನ್ನು ಮುರಿದಿರಲಿಲ್ಲ.

ಆದರೆ ಇದೀಗ ಜಸ್ಪ್ರೀತ್ ಬುಮ್ರಾ ಆ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.ಹೌದು ಸದ್ಯ ಬುಮ್ರಾ 18 ಪಂದ್ಯಗಳಲ್ಲಿ 84 ವಿಕೆಟ್ಗಳನ್ನು ಗಳಿಸಿದ್ದು, ಇನ್ನು ಕೇವಲ 16 ವಿಕೆಟ್ಗಳ ಅವಶ್ಯಕತೆ ಇದೆ. ಭೂಮ್ರ ಇಂಗ್ಲೆಂಡ್ ಪ್ರವಾಸದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳನ್ನು ಆಡುತ್ತಿದ್ದು, ಎರಡು ಸರಣಿಯಲ್ಲಿ ಬೂಮ್ರಾ ಕಪಿಲ್ ದೇವ್ ದಾಖಲೆಯನ್ನು ಮುರಿಯಲು ಇದ್ದಾರೆ. ಇನ್ನು ಕಪಿಲ್ ದೇವ್ ನಂತರ ಅತಿವೇಗವಾಗಿ ನೂರು ವಿಕೆಟ್ ಕಬಳಿಸಿದ ಭಾರತೀಯ ಬೌಲರ್ಗಳನ್ನು ನೋಡುವುದಾದರೆ..

ಇರ್ಫಾನ್ ಪಠಾಣ್ 28 ಪಂದ್ಯಗಳಲ್ಲಿ ನೂರು ವಿಕೆಟನ್ನು ಕಬಳಿಸಿದ್ದರು. ಮುಹಮ್ಮದ್ ಶಮಿ 29 ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಇನ್ನು ಸ್ಪಿನ್ನರುಗಳ ಪೈಕಿ ರವಿಚಂದ್ರನ್ ಅಶ್ವಿನ್ ಕೇವಲ 19 ಪಂದ್ಯಗಳಲ್ಲಿ ನೂರು ವಿಕೆಟ್ ಕಬಳಿಸಿದ್ದಾರೆ, ಎರಪಳ್ಳಿ ಪ್ರಸನ್ನ 20 ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ರೆ, ಅನಿಲ್ ಕುಂಬ್ಳೆ 21 ಪಂದ್ಯಗಳಲ್ಲಿ 3 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಬಗ್ಗೆ ಕಾಮೆಂಟ್ ಮೂಲಕ ತಿಳಿಸಿ…