ಮುಸ್ಲಿಮರು ಹಂದಿಮಾಂಸ ಯಾಕೆ ತಿನ್ನುವುದಿಲ್ಲ ಎಂದು ತಿಳಿದರೆ, ನಿಜಕ್ಕೂ ಶಾಕ್ ಆಗ್ತೀರಾ ! ಯಾಕೆ ಗೊತ್ತೇ ??

ಸ್ನೇಹಿತರೆ, ಹಂದಿಯನ್ನು ಇಸ್ಲಾಂ ಧರ್ಮದಲ್ಲಿ ಅಂದರೆ ಜುದಾಯಿಸಂನಲ್ಲಿ ಬಳಸಲು ನಿಷೇಧಿಸಲಾಗಿದೆ. ಹೌದು ಮುಸ್ಲಿಮರು ಹಂದಿ ಯಾಕೆ ತಿನ್ನುವುದಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಸಹಜವಾಗಿ ಮೂಡುತ್ತದೆ. ಇದಕ್ಕೆ ಉತ್ತರ ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸಹಜವಾಗಿ ಎಲ್ಲ ಮನುಷ್ಯರು ತಮ್ಮ ಧರ್ಮವನ್ನು ಹೇಳುತ್ತಿರುವುದು ನಿಭಾಯಿಸುತ್ತಾರೆ ಹಾಗೆಯೇ ಮುಸ್ಲಿಮರು ತಮ್ಮ ಧರ್ಮ ಹೇಗೆ ಹೇಳುತ್ತದೆ ಹಾಗೆಯೇ ಅವರ ಬದುಕನ್ನು ನಡೆಸುತ್ತಿದ್ದಾರೆ. ಮುಸ್ಲಿಮರಲ್ಲಿ ಕೆಲವೊಂದಕ್ಕೆ ನಿರ್ಬಂಧ ಇದ್ರೆ ಕೆಲವೊಂದಕ್ಕೆ ವಿಧಾನಗಳಿವೆ. ಕುರಾನ್ನಲ್ಲಿ ಹೇಳಿರುವ ಪ್ರಕಾರ ಮುಸ್ಲಿಮರು ಹಲಾಲ್ ಅಂದರೆ ಸತ್ತ ಮಾಂಸವನ್ನು ತಿನ್ನುವಂತಿಲ್ಲ ಅಂದರೆ ಸಾವನ್ನಪ್ಪಿದ ಪ್ರಾಣಿಗಳನ್ನು ತಿನ್ನುವ ತಿನ್ನುವ ಹಾಗಿಲ್ಲ.

ಅಷ್ಟೇ ಅಲ್ಲದೆ ಪುರಾಣದ ಪ್ರಕಾರ ಮುಸ್ಲಿಮರು ಹಂದಿಮಾಂಸವನ್ನು ತಿನ್ನುವಂತಿಲ್ಲ. ಇಂಥದೊಂದು ಉಲ್ಲೇಖ ಬೈಬಲ್ನಲ್ಲಿ ಕೂಡ ಇದೆ ಬೈಬಲ್ನಲ್ಲಿ ಹೇಳಿರುವ ಪ್ರಕಾರ ಕ್ರಿಶ್ಚಿಯನ್ನರು ಕೂಡ ಹಂದಿಮಾಂಸವನ್ನು ತಿನ್ನುವಂತಿಲ್ಲ. ಇದಕ್ಕೆ ಕಾರಣ ಹಂದಿ ಬದುಕುವ ಶೈಲಿ, ಹಂದಿ ಎಲ್ಲವನ್ನು ತಿನ್ನುತ್ತದೆ ಅದಕ್ಕೆ ಏನಿಲ್ಲ ಸಿಗುತ್ತೋ ಅದೆಲ್ಲವನ್ನು ಸೇವಿಸುತ್ತದೆ. ಕೊಳೆತ ನೀರು, ಕೆಸರು, ಹುಲ್ಲು, ಸತ್ತ ಪ್ರಾಣಿಗಳು, ಎಲ್ಲಿಯವರೆಗೂ ಎಂದರೆ ಅದರ ಮಲವನ್ನು ಕೂಡ ಅದು ಸೇವಿಸುತ್ತದೆ. ಅಷ್ಟೇ ಅಲ್ಲ ಮನುಷ್ಯರ ಮಲವನ್ನು ಕೂಡ ಹಂದಿ ಸೇವಿಸುತ್ತದೆ. ಹೀಗಾಗಿ ಅಲ್ಲಿಯ ಮಾಂಸದಿಂದ ಎಪ್ಪತ್ತಕ್ಕೂ ಹೆಚ್ಚು ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.

ಹಂದಿ ಮಾಂಸವನ್ನು ಸೇರಿಸುವುದರಿಂದ ಕರುಳುಗಳಲ್ಲಿ ಹುಳಗಳು ಉಂಟಾಗುವ ಸಾಧ್ಯತೆ ಕೂಡ ಹೆಚ್ಚಿದೆಯಂತೆ ಅಲ್ಲದೆ ದೇಹದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಕುರಾನಲ್ಲಿ ಹಂದಿಮಾಂಸವನ್ನು ಸೇವಿಸುವುದರಿಂದ ನಿಷೇಧಿಸಲಾಗಿದೆ. ನೋಡಿದ್ರಲ್ಲ ಸ್ನೇಹಿತರೆ ನೀವು ಕೂಡ ಹಂದಿಮಾಂಸವನ್ನು ಸೇವಿಸುತ್ತಿದ್ದಾರೆ ಒಮ್ಮೆ ಪರೀಕ್ಷಿಸಿ ಸೇವಿಸುವುದು ಒಳ್ಳೆಯದು. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…