3 ಕೋಟಿ ಫಾಲವರ್ಸ್ ಹೊಂದಿರುವ ಮಹಿ ಪೋಲೊ ಮಾಡೋದು ಇವರನ್ನು ಮಾತ್ರ? ಆ ಟಾಪ್ ಸ್ಟಾರ್ ಯಾರು ಗೊತ್ತಾ ??

ಸ್ನೇಹಿತರೆ, ಸೋಶಿಯಲ್ ಮೀಡಿಯಾದಲ್ಲಿ ಯಾರು ಹೆಚ್ಚು ಸಕ್ರಿಯರಾಗಿರುತ್ತಾರೆ ಯಾರಿಗೆ ಹೆಚ್ಚು ಫಾಲವರ್ಸ್ ಹಾಗೂ ಯಾರು ಯಾರನ್ನು ಫಾಲೋ ಮಾಡುತ್ತಾರೆ ಎನ್ನುವುದು ಪ್ರತಿಷ್ಠೆ ವಿಷಯ ಆಗಿಬಿಟ್ಟಿದೆ. ಅದರಲ್ಲೂ ಸೆಲೆಬ್ರಿಟಿಗಳ ಪಲ್ಲವರ್ಸ್ ವಿಷಯ ತುಂಬಾ ಚರ್ಚೆಯಲ್ಲಿ ಇರುತ್ತದೆ. ಈ ವಿಚಾರದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಾಲಿ ನಾಯಕ ಎಂಎಸ್ ಧೋನಿ ಸ್ಪೆಷಲ್. ಹೌದು ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 33 ಮಿಲಿಯನ್ ಫಾಲವರ್ಸ್ಗಳನ್ನು ಹೊಂದಿರುವಂತಹ ಎಂಎಸ್ ಧೋನಿ ಫಲೋ ಮಾಡೋದು ಮಾತ್ರ ಇವರನ್ನೇ. ಅಷ್ಟಕ್ಕೂ ಆತ ಯಾರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಮಹೇಂದ್ರ ಸಿಂಗ್ ಧೋನಿ ಫಾಲೋ ಮಾಡುತ್ತಿರುವವರಲ್ಲಿ ಒಬ್ಬ ಸಿನೆಮಾ ನಟ ಇದ್ದಾರೆ ಎನ್ನುವುದು ಇಂಟರೆಸ್ಟಿಂಗ್ ವಿಚಾರ. ಸಿನಿಮಾರಂಗದ ಜೊತೆ ಅದರಲ್ಲೂ ಬಾಲಿವುಡ್ ಇಂಡಸ್ಟ್ರಿಯ ಜೊತೆ ಹೆಚ್ಚು ಒಡನಾಟ ಹೊಂದಿರುವ ಧೋನಿ ಕೇವಲ ಒಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ ಎನ್ನುವುದು ಈಗ ಸೆನ್ಸೇಷನಲ್ ಸುದ್ದಿಯಾಗಿದೆ. ಮಹೇಂದ್ರ ಸಿಂಗ್ ಧೋನಿ ಫಾಲೋ ಮಾಡುವ ನಾಲ್ಕು ಜನರಲ್ಲಿ ಮೊದಲನೆಯವರು ತಮ್ಮ ಪತ್ನಿ ಸಾಕ್ಷಿ. ಧೋನಿ ಪತ್ನಿಗೆ 4.3 ಮಿಲ್ಲಿಯನ್ ಫಾಲವರ್ಸ್ ಇದ್ದಾರೆ ಆದರೆ ಸಾಕ್ಷಿ ಧೋನಿ 981 ಮಂದಿಯನ್ನು ಫಾಲೋ ಮಾಡುತ್ತಾರೆ. ಧೋನಿ ಇನ್ಸ್ತಗ್ರಂ ಫಾಲೋ ಮಾಡುವ ಎರಡನೇ ಖಾತೆ ತಮ್ಮ ಪುತ್ರಿ ಹೆಸರಿನಲ್ಲಿರುವ ಜೀವ ಸಿಂಗ್ ಧೋನಿ.

ಜೀವ ಇನ್ಸ್ಟಾಗ್ರಾಂನಲ್ಲಿ 1.8 ಮಿಲ್ಲಿಯನ್ ಫಾಲವರ್ಸ್ಗಳನ್ನು ಹೊಂದಿದ್ದು, ಇವರು ಕೂಡ 33 ಜನರನ್ನು ಫಾಲೋ ಮಾಡುತ್ತಿದ್ದಾರೆ. ಇನ್ನೂ ಧೋನಿ ಫಾಲೋ ಮಾಡು ಮೂರನೇ ಅಕೌಂಟ್ ಈಜಾ಼ ಫಾರ್ಮ್, ಈ ಕಥೆಯಲ್ಲಿ ಧೋನಿಗೆ ಕೃಷಿ ಬಗ್ಗೆ ಮಾಹಿತಿಗಳು ಸಿಗುತ್ತದೆ ಇದರಲ್ಲಿ ಎಂಎಸ್ ಧೋನಿ ತೋಟದಲ್ಲಿ ಬೆಳೆಯುವಂತಹ ಬೆಳೆ ಹಾಗೂ ಕೃಷಿಗಳಿಗೆ ಸಂಬಂಧಪಟ್ಟಂತಹ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ. ಅದರಿಂದಾಗಿ ಕೆಲವೊಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಮಾಹಿ ಈ ಅಕೌಂಟ್ ಅನ್ನು ಫಾಲೋ ಮಾಡುತ್ತಿದ್ದಾರೆ. ಇನ್ನು ನಾಲ್ಕನೆಯದಾಗಿ ಧೋನಿ ಫಲೋ ಮಾಡುತ್ತಿರುವುದು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು.

ಬಾಲಿವುಡ್ ಜೊತೆ ಹೆಚ್ಚು ಒಡನಾಟ, ಹೆಚ್ಚು ಸ್ನೇಹಿತರಿದ್ದರು ಕೂಡ ಕೇವಲ ಅಮಿತಾಭ್ ಅವರನ್ನು ಮಹೇಂದ್ರ ಸಿಂಗ್ ಧೋನಿ ಫಾಲೋ ಮಾಡುತ್ತಿದ್ದಾರೆ ಎನ್ನುವುದು ಖುಷಿ ಕೊಡುವಂತಹ ವಿಚಾರ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದರ ಬಗ್ಗೆ ಕಾಮೆಂಟ್ ಮೂಲಕ ತಿಳಿಸಿ…